ಸೆಲ್ಫಿ ಬೇಕಾದ್ರೆ 100 ಕೊಡ್ಬೇಕು..! ಪುಟಾಣಿಗಳ ಜೊತೆ ಮಸ್ತಿ ಮಾಡಿದ ವೈಭವ್ ಸೂರ್ಯವಂಶಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್‌ನಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿರುವ ವೈಭವ್ ಸೂರ್ಯವಂಶಿ ಇದೀಗ ಮೈದಾನದ ಹೊರಗೂ ತಮ್ಮ ಹಾಸ್ಯಭರಿತ ನಡೆ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದಾರೆ. ಪುಟಾಣಿ ಅಭಿಮಾನಿಗಳ ಜೊತೆ ಅವರು ನಡೆಸಿದ ತಮಾಷೆಯ ಸಂಭಾಷಣೆಯೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ವೈಭವ್ ಅವರನ್ನು ನೋಡಿದ ಇಬ್ಬರು ಮಕ್ಕಳು ಸೆಲ್ಫಿಗಾಗಿ ಮುಂದೆ ಬಂದಾಗ, ಒಂದು ಫೋಟೋಗೆ 100 ರೂಪಾಯಿ ಕೊಡಬೇಕು ಎಂದು ಅವರು ಹಾಸ್ಯವಾಗಿ ಹೇಳಿದ್ದಾರೆ. ಇದನ್ನು ಗಂಭೀರವಾಗಿ ತೆಗೆದುಕೊಂಡ ಬಾಲಕರಲ್ಲಿ ಒಬ್ಬ … Continue reading ಸೆಲ್ಫಿ ಬೇಕಾದ್ರೆ 100 ಕೊಡ್ಬೇಕು..! ಪುಟಾಣಿಗಳ ಜೊತೆ ಮಸ್ತಿ ಮಾಡಿದ ವೈಭವ್ ಸೂರ್ಯವಂಶಿ