ವೈಭವ್ ‘ಬೋಲ್ಡ್ ಮ್ಯಾನಿಫೆಸ್ಟೇಷನ್‌’: 6 ಎಸೆತಕ್ಕೆ 6 ಸಿಕ್ಸರೇ ಯುವ ದಾಂಡಿಗನ ನಂ.1 ಡ್ರೀಮ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಟೀಮ್ ಇಂಡಿಯಾದ ಉದಯೋನ್ಮುಖ ಯುವ ಬ್ಯಾಟರ್, ಮೈದಾನದಲ್ಲಿ ಬೌಲರ್‌ಗಳ ಬೆವರಿಳಿಸುವ ವೈಭವ್ ಸೂರ್ಯವಂಶಿ ಇತ್ತೀಚೆಗೆ ಖಾಸಗಿ ವಾಹಿನಿಯೊಂದರ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಭವಿಷ್ಯದ ಕನಸುಗಳನ್ನು ಹಂಚಿಕೊಂಡಿದ್ದಾರೆ. ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಟಿ20 ಸರಣಿಯ ವೇಳೆಯಲ್ಲಿ ನಡೆದ ‘ಬ್ಲೈಂಡ್ ರ‍್ಯಾಂಕಿಂಗ್’ ಆಟದಲ್ಲಿ, ಯಾವುದೇ ಮುನ್ಸೂಚನೆಯಿಲ್ಲದೆ ಎದುರಾದ ಕ್ರಿಕೆಟ್ ಸನ್ನಿವೇಶಗಳನ್ನು ತಮ್ಮ ಆದ್ಯತೆಗೆ ಅನುಗುಣವಾಗಿ ರ‍್ಯಾಂಕ್ ಮಾಡಿದ್ದಾರೆ. 6 ಎಸೆತಕ್ಕೆ 6 ಸಿಕ್ಸರ್ ಯುವರಾಜ್ ಸಿಂಗ್ 2007ರ ಟಿ20 ವಿಶ್ವಕಪ್‌ನಲ್ಲಿ ಸಿಡಿಸಿದಂತೆ … Continue reading ವೈಭವ್ ‘ಬೋಲ್ಡ್ ಮ್ಯಾನಿಫೆಸ್ಟೇಷನ್‌’: 6 ಎಸೆತಕ್ಕೆ 6 ಸಿಕ್ಸರೇ ಯುವ ದಾಂಡಿಗನ ನಂ.1 ಡ್ರೀಮ್!