ತಂದೆಯ ಹೆಸರು ಅಲ್ಲ, ಮೌಲ್ಯಗಳೇ ದೊಡ್ಡ ಸಂಪತ್ತು; ಶಿವಪ್ರಕಾಶ್ ಬದುಕು ಸ್ಮರಿಸಿದ ಚೆನ್ನಯ್ಯ ಮಹಾಸ್ವಾಮೀಜಿ
ಹೊಸದಿಗಂತ ವರದಿ ಚಿತ್ರದುರ್ಗ: ಸರಳತೆ, ಸಜ್ಜನಿಕೆ ಮತ್ತು ಸಮಾಜಮುಖಿ ಚಿಂತನೆಯ ಮೂಲಕ ಜನಮನದಲ್ಲಿ ಸ್ಥಾನ ಪಡೆದಿದ್ದ ವೀರಶೈವ ಸಮಾಜದ ಮಾಜಿ ಅಧ್ಯಕ್ಷ ಹಾಗೂ ಜಯಪದ್ಮ ಮೋಟಾರ್ ಸರ್ವೀಸ್ ಮಾಲೀಕ ದಿವಂಗತ ಕೆ.ಆರ್. ಶಿವಪ್ರಕಾಶ್ ಅವರ ಸ್ಮರಣಾ ಸಭೆ ಭಾವಪೂರ್ಣವಾಗಿ ನಡೆಯಿತು. ನಗರದ ಪಂಚಚಾರ್ಯ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು, ರಾಜಕೀಯ ಮುಖಂಡರು ಹಾಗೂ ಗಣ್ಯರು ಭಾಗವಹಿಸಿ ಶಿವಪ್ರಕಾಶ್ ಅವರ ವ್ಯಕ್ತಿತ್ವವನ್ನು ಸ್ಮರಿಸಿದರು. ಸರಳತೆಯಲ್ಲೇ ದೊಡ್ಡತನ ಕಂಡ ವ್ಯಕ್ತಿತ್ವ ಮಾದಾರ ಚೆನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ … Continue reading ತಂದೆಯ ಹೆಸರು ಅಲ್ಲ, ಮೌಲ್ಯಗಳೇ ದೊಡ್ಡ ಸಂಪತ್ತು; ಶಿವಪ್ರಕಾಶ್ ಬದುಕು ಸ್ಮರಿಸಿದ ಚೆನ್ನಯ್ಯ ಮಹಾಸ್ವಾಮೀಜಿ
Copy and paste this URL into your WordPress site to embed
Copy and paste this code into your site to embed