ವಂದೇ ಭಾರತ್‌ಗೂ ಬಿತ್ತು ಕಲ್ಲೇಟು: ಬಿಹಾರದಲ್ಲಿ ಮೂರು ರೈಲುಗಳ ಗಾಜು ಪುಡಿ ಪುಡಿ
ಹೊಸದಿಗಂತ ಡಿಜಿಟಲ್ ಡೆಸ್ಕ್: ಬಿಹಾರದ ಮುಜಫ್ಫರ್‌ಪುರ ಭಾಗದಲ್ಲಿ ಸೋಮವಾರ ಆತಂಕಕಾರಿ ಘಟನೆ ನಡೆದಿದೆ. ವಂದೇ ಭಾರತ್ ಎಕ್ಸ್ಪ್ರೆಸ್ ಸೇರಿದಂತೆ ಮೂರು ರೈಲುಗಳ ಮೇಲೆ ಕಲ್ಲು ತೂರಾಟ ನಡೆದಿದ್ದು, ಹಲವು ಕೋಚ್‌ಗಳ ಕಿಟಕಿ ಗಾಜುಗಳು ಜಖಂಗೊಂಡಿವೆ. ಘಟನೆಯಿಂದ ಪ್ರಯಾಣಿಕರಲ್ಲಿ ಕೆಲಕಾಲ ಭಯದ ವಾತಾವರಣ ನಿರ್ಮಾಣವಾಗಿತ್ತು. ವಂದೇ ಭಾರತ್ ಕೋಚ್‌ಗಳಿಗೆ ಹಾನಿ ಪಾಟ್ಲಿಪುತ್ರ-ಗೋರಖ್‌ಪುರ್ ವಂದೇ ಭಾರತ್ ಎಕ್ಸ್‌ಪ್ರೆಸ್ ಮಜೌಲಿಯ ಮತ್ತು ಖಬ್ರಾ ಪ್ರದೇಶಗಳ ಮಧ್ಯೆ ಸಂಚರಿಸುತ್ತಿದ್ದ ವೇಳೆ ದುಷ್ಕರ್ಮಿಗಳು ಕಲ್ಲು ತೂರಿದ್ದಾರೆ. ಘಟನೆಯಲ್ಲಿ ರೈಲಿನ ಮೂರು ಕೋಚ್‌ಗಳ ಕಿಟಕಿ ಗಾಜುಗಳು … Continue reading ವಂದೇ ಭಾರತ್‌ಗೂ ಬಿತ್ತು ಕಲ್ಲೇಟು: ಬಿಹಾರದಲ್ಲಿ ಮೂರು ರೈಲುಗಳ ಗಾಜು ಪುಡಿ ಪುಡಿ
Copy and paste this URL into your WordPress site to embed
Copy and paste this code into your site to embed