‘ವಂತಾರಾ’ ಗೆದ್ದ ಕಾನೂನು: ಎಲ್ಲಾ ಆರೋಪಕ್ಕೆ ಕ್ಲೀನ್‌ಚಿಟ್, ಸಂರಕ್ಷಣಾ ಕಾರ್ಯಕ್ಕೆ ನ್ಯಾಯಾಲಯದ ಮೆಚ್ಚುಗೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ಜಾಮ್‌ನಗರದಲ್ಲಿರುವ ವಂತಾರಾ ವನ್ಯಜೀವಿ ಸಂರಕ್ಷಣಾ ಕೇಂದ್ರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಸುಪ್ರೀಂ ಕೋರ್ಟ್ ಸಂಸ್ಥೆಯ ವಿರುದ್ಧ ಮಾಡಲಾಗಿದ್ದ ಆರೋಪಗಳನ್ನು ತಳ್ಳಿ ಹಾಕಿದೆ. ವಿಶೇಷ ತನಿಖಾ ತಂಡದ ವರದಿ ಹಾಗೂ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಾಲಯ, ವಂತಾರಾ ನಡೆಸುತ್ತಿರುವ ವನ್ಯಜೀವಿ ಸಂರಕ್ಷಣಾ ಕಾರ್ಯ ಕಾನೂನುಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದೆ. SIT ವರದಿಗೆ ಸುಪ್ರೀಂ ಕೋರ್ಟ್ ಮನ್ನಣೆ ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರ ಮತ್ತು ಎನ್.ವಿ. ಅಂಜಾರಿಯಾ ಅವರಿದ್ದ ಪೀಠವು ವಿಚಾರಣೆ ನಡೆಸಿ, ವಂತಾರಾ ವಿರುದ್ಧ … Continue reading ‘ವಂತಾರಾ’ ಗೆದ್ದ ಕಾನೂನು: ಎಲ್ಲಾ ಆರೋಪಕ್ಕೆ ಕ್ಲೀನ್‌ಚಿಟ್, ಸಂರಕ್ಷಣಾ ಕಾರ್ಯಕ್ಕೆ ನ್ಯಾಯಾಲಯದ ಮೆಚ್ಚುಗೆ
Copy and paste this URL into your WordPress site to embed
Copy and paste this code into your site to embed