ಮಂತ್ರಾಲಯದಲ್ಲಿ ವರುಣನ ಆರ್ಭಟ: ಭಕ್ತರಿಗೆ ಆಸರೆಯಾದ ಮಠದ ಕಲ್ಯಾಣ ಮಂಟಪ

ಹೊಸದಿಗಂತ ಡಿಜಿಟಲ್‌ ಡೆಸ್ಕ್: ರಾಯಚೂರು ಜಿಲ್ಲೆ ಹಾಗೂ ಮಂತ್ರಾಲಯ ಪುಣ್ಯಕ್ಷೇತ್ರದ ಸುತ್ತಮುತ್ತ ಶನಿವಾರ ತಡರಾತ್ರಿ ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಭೀಕರ ಮಳೆಯಾಗಿದೆ. ರಾತ್ರಿಯಿಡೀ ಸುರಿದ ಅಕಾಲಿಕ ಧಾರಾಕಾರ ಮಳೆಯಿಂದಾಗಿ ಮಂತ್ರಾಲಯಕ್ಕೆ ಆಗಮಿಸಿದ್ದ ದೇಶದ ವಿವಿಧ ಭಾಗಗಳ ನೂರಾರು ಭಕ್ತರು ತಂಗಲು ಸೂಕ್ತ ಜಾಗವಿಲ್ಲದೆ ಮತ್ತು ಗಾಳಿ-ಮಳೆಗೆ ಸಿಲುಕಿ ತೀವ್ರ ಸಂಕಷ್ಟ ಎದುರಿಸುವಂತಾಯಿತು. ಕಲ್ಯಾಣ ಮಂಟಪಗಳ ಬಾಗಿಲು ಮುಕ್ತ ಮಳೆಯ ಆರ್ಭಟಕ್ಕೆ ಸಿಲುಕಿ ಭಕ್ತರು ಪಡುತ್ತಿದ್ದ ತೊಂದರೆಯನ್ನು ಗಮನಿಸಿದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿಗಳಾದ … Continue reading ಮಂತ್ರಾಲಯದಲ್ಲಿ ವರುಣನ ಆರ್ಭಟ: ಭಕ್ತರಿಗೆ ಆಸರೆಯಾದ ಮಠದ ಕಲ್ಯಾಣ ಮಂಟಪ