ಕೇರಳದಲ್ಲಿ ವರುಣನ ಅಟ್ಟಹಾಸ: ಕೊಟ್ಟಾಯಂನಲ್ಲಿ ಭೀಕರ ಭೂಕುಸಿತ; ‘ರೆಡ್ ಅಲರ್ಟ್’ ಘೋಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಕೇರಳದ ಕೊಟ್ಟಾಯಂ ಜಿಲ್ಲೆಯ ಪೂರ್ವ ಗುಡ್ಡಗಾಡು ಪ್ರದೇಶಗಳಲ್ಲಿ ಶನಿವಾರ ರಾತ್ರಿ ಸುರಿದ ಭೀಕರ ಮಳೆಯು ತೀವ್ರ ತಲ್ಲಣ ಸೃಷ್ಟಿಸಿದೆ. ಧಾರಾಕಾರ ಮಳೆಯಿಂದಾಗಿ ಹಲವೆಡೆ ಭೀಕರ ಭೂಕುಸಿತ ಮತ್ತು ಹಠಾತ್ ಪ್ರವಾಹ ಉಂಟಾಗಿದ್ದು, ವ್ಯಾಪಕ ಆಸ್ತಿಪಾಸ್ತಿ ನಾಶವಾಗಿದೆ. ಪ್ರವಾಹದ ತೀವ್ರತೆಗೆ ಇಡೀ ನಗರಗಳು ನೀರಿನಲ್ಲಿ ಮುಳುಗಿದ್ದು, ರಸ್ತೆ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ಪರಿಸ್ಥಿತಿ ಗಂಭೀರವಾಗಿರುವುದರಿಂದ ಜಿಲ್ಲೆಯಲ್ಲಿ ‘ರೆಡ್ ಅಲರ್ಟ್’ ಘೋಷಿಸಲಾಗಿದೆ. ಭೂಕುಸಿತಕ್ಕೆ ಬಲಿಯಾದ ವೃದ್ಧ; ಪತ್ನಿ ನಾಪತ್ತೆ ಪೂಂಜಾರ್ ಪೇಟೆಯಲ್ಲಿ ಸಂಭವಿಸಿದ ಭೀಕರ ಭೂಕುಸಿತವು … Continue reading ಕೇರಳದಲ್ಲಿ ವರುಣನ ಅಟ್ಟಹಾಸ: ಕೊಟ್ಟಾಯಂನಲ್ಲಿ ಭೀಕರ ಭೂಕುಸಿತ; ‘ರೆಡ್ ಅಲರ್ಟ್’ ಘೋಷಣೆ