ಡೆಲ್ಲಿ- ಕೋಲ್ಕತಾ ನಡುವಿನ ಪಂದ್ಯಕ್ಕೆ ವರುಣನ ಆಗಮನ!

ಹೊಸದಿಗಂತ ಡಿಜಿಟಲ್‌ ಡೆಸ್ಕ್ :‌
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಇಂದು ಕೋಲ್ಕತಾ ನೈಟ್ ರೈಡರ್ಸ್ ಅಖಾಡಕ್ಕಿಳಿಯುತ್ತಿದೆ. ಆದರೆ ಈ ಪಂದ್ಯಕ್ಕೆ ಮಳಯಿಂದಾಗಿ ಟಾಸ್ ವಿಳಂಭವಾಗಿದೆ.

6.50 ರಿಂದ ದೆಹಲಿಯಲ್ಲಿ ಮಳೆಯಾಗುತ್ತಿದೆ. 7 ಗಂಟೆಗೆ ಟಾಸ್ ವೇಳೆ ಪಿಚ್ ಮುಚ್ಚಲಾಗಿತ್ತು. ಸದ್ಯ ಮಳೆ ನಿಂತಿಲ್ಲ. ತುಂತುರು ಮಳೆ ಪಂದ್ಯ ಆರಂಭಕ್ಕೆ ಅಡ್ಡಿಮಾಡಿದೆ. ಪಿಚ್ ಕವರ್ ಮಾಡಲಾಗಿದ್ದು, ಡೆಲ್ಲಿ ಕ್ಯಾಪಿಟಲ್ಸ್ ಮಳೆ ನಿಲ್ಲಲು ಪ್ರಾರ್ಥಿಸುತ್ತಿದ್ದಾರೆ. ಇತ್ತ ಕೆಕೆಆರ್ ಆಟಾಗಾರರು ಮಳೆ ನಿಲ್ಲುವುದನ್ನೇ ಕಾಯುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!