ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಯಾಂಡಲ್ವುಡ್ನ ಹೊಸ ಜೋಡಿ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ನಿಶ್ಚಿತಾರ್ಥ ನೆರವೇರಿದೆ.
ಏರ್ಪೋರ್ಟ್ನಲ್ಲಿ ಈ ಜೋಡಿ ಕೈ ಹಿಡಿದು ನಡೆದಿತ್ತು. ಇದನ್ನು ನೋಡಿ ಇದು ನಿಜವಾ ಎಂದು ಅಭಿಮಾನಿಗಳು ಪ್ರಶ್ನಿಸಿದ್ದರು.
ಎಂದೂ ನಿನ್ನ ನೆರಳಾಗಿ ಕಾಯುವೆ ನಾನು..!!❤️ pic.twitter.com/rIfsb0l1bg
— Vasishta N Simha (@ImSimhaa) December 3, 2022
ಅಂತೆಯೇ ಹರಿಪ್ರಿಯಾ ವಿಭಿನ್ನವಾದ ಪೋಸ್ಟ್ ಒಂದನ್ನು ಮಾಡಿ ಚಿನ್ನಾ ನಿನ್ನ ತೋಳಿನಲ್ಲಿ ಕಂದ ನಾನು ಎಂದು ಪೋಸ್ಟ್ ಮಾಡಿದ್ದರು. ಸಿಂಹ ಮಗುವನ್ನು ಎತ್ತಿಕೊಂಡಿರುವ ಫೋಟೊ ಇದಾಗಿದೆ.
ಇದೇ ಫೋಟೊವನ್ನು ವಸಿಷ್ಠ ಕೂಡ ಪೋಸ್ಟ್ ಮಾಡಿದ್ದಾರೆ. ಎಂದೂ ನಿನ್ನ ನೆರಳಾಗಿ ಕಾಯುವೆ ನಾನು ಎಂದು ಪ್ರೀತಿಯಿಂದ ಉತ್ತರಿಸಿದ್ದಾರೆ.