Vastu | ನಿಮ್ಮ ಮನೆಯಲ್ಲಿ ಹಣದ ಕೊರತೆಯೇ? ಕಿಚನ್‌ನಲ್ಲಿರೋ ಈ ‘ಅಶುಭ’ ವಸ್ತುವನ್ನು ಮೊದಲು ಹೊರಹಾಕಿ!

ನಮ್ಮ ಮನೆಯ “ಹೃದಯ” ಎನಿಸಿಕೊಳ್ಳುವ ಅಡುಗೆಮನೆಯು ಕೇವಲ ಊಟ ತಯಾರಿಸುವ ಜಾಗವಲ್ಲ, ಅದು ಮನೆಯ ಸಮೃದ್ಧಿಯ ಸಂಕೇತವೂ ಹೌದು. ವಾಸ್ತು ಶಾಸ್ತ್ರದ ಪ್ರಕಾರ, ಅಡುಗೆಮನೆಯಲ್ಲಿ ಕೆಲವು ವಸ್ತುಗಳನ್ನು ಇಡುವುದು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಿ, ಆರ್ಥಿಕ ಸಂಕಷ್ಟ ಕಾರಣವಾಗುತ್ತದೆ. ಒಡೆದ ಪಾತ್ರೆಗಳು: ಅಡುಗೆಮನೆಯಲ್ಲಿ ಸಣ್ಣದಾಗಿ ಬಿರುಕು ಬಿಟ್ಟ ಅಥವಾ ಒಡೆದ ಗಾಜಿನ ಮತ್ತು ಸ್ಟೀಲ್ ಪಾತ್ರೆಗಳನ್ನು ಇಟ್ಟುಕೊಳ್ಳಬೇಡಿ. ಇದು ಮನೆಯಲ್ಲಿ ದಾರಿದ್ರ್ಯವನ್ನು ತರುತ್ತದೆ ಎಂದು ನಂಬಲಾಗಿದೆ. ಕಸದ ಬುಟ್ಟಿ: ಅಡುಗೆ ಮಾಡುವ ಒಲೆಯ ಪಕ್ಕದಲ್ಲೇ ಅಥವಾ ಅದರ … Continue reading Vastu | ನಿಮ್ಮ ಮನೆಯಲ್ಲಿ ಹಣದ ಕೊರತೆಯೇ? ಕಿಚನ್‌ನಲ್ಲಿರೋ ಈ ‘ಅಶುಭ’ ವಸ್ತುವನ್ನು ಮೊದಲು ಹೊರಹಾಕಿ!