Vastu | ಮನೆಗೆ ಶಾಂತಿ, ಮನಸ್ಸಿಗೆ ನೆಮ್ಮದಿ ತರುವ ಗಿಡಗಳಿವು! ನಿಮ್ಮನೇಲಿದ್ರೆ ಒಳ್ಳೆದು

ಮನೆ ಅಂದರೆ ಕೇವಲ ನಾಲ್ಕು ಗೋಡೆಗಳಲ್ಲ. ಅದು ನಮ್ಮ ಮನಸ್ಸಿನ ಸ್ಥಿತಿ, ಆರೋಗ್ಯ ಮತ್ತು ಆರ್ಥಿಕ ಸ್ಥಿರತೆಯನ್ನು ಪ್ರತಿಬಿಂಬಿಸುವ ಶಕ್ತಿಯ ಕೇಂದ್ರ. ವಾಸ್ತು ಶಾಸ್ತ್ರ ಹಾಗೂ ಜ್ಯೋತಿಷ್ಯದ ನಂಬಿಕೆಯ ಪ್ರಕಾರ, ಮನೆಯೊಳಗಿನ ವಾತಾವರಣ ಮತ್ತು ಸುತ್ತಲಿನ ಶಕ್ತಿಗಳು ನಮ್ಮ ಜೀವನದ ಮೇಲೆ ನೇರ ಪರಿಣಾಮ ಬೀರುತ್ತವೆ. ಮನೆಯಲ್ಲಿ ನಕಾರಾತ್ಮಕತೆ ಹೆಚ್ಚಾದಾಗ ಅದಕ್ಕೆ ಸರಳವಾದ, ನೈಸರ್ಗಿಕ ಪರಿಹಾರವೆಂದರೆ ಕೆಲವು ವಿಶೇಷ ಸಸ್ಯಗಳನ್ನು ಸರಿಯಾದ ದಿಕ್ಕಿನಲ್ಲಿ ಬೆಳೆಸುವುದು. ಇವು ಮನೆಗೆ ಪಾಸಿಟಿವ್ ವೈಬ್ಸ್ ತರಲು ಸಹಾಯ ಮಾಡುತ್ತವೆ. ತುಳಸಿ – … Continue reading Vastu | ಮನೆಗೆ ಶಾಂತಿ, ಮನಸ್ಸಿಗೆ ನೆಮ್ಮದಿ ತರುವ ಗಿಡಗಳಿವು! ನಿಮ್ಮನೇಲಿದ್ರೆ ಒಳ್ಳೆದು