spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, September 23, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ದೇಹದಲ್ಲಿ ಉಷ್ಣತೆ ಹೆಚ್ಚಾದರೆ ಹೆಸರುಬೇಳೆ ಪೊಂಗಲ್ ಮಾಡಿ ತಿನ್ನಿ.. ಈಸಿ ರೆಸಿಪಿ ಇಲ್ಲಿದೆ…

- Advertisement -Nitte

ದೇಹಕ್ಕೆ ಹೀಟ್ ಹೆಚ್ಚಾದರೆ, ಬೇರೆ ಬೇರೆ ರೀತಿಯ ಲಕ್ಷಣಗಳು ಕಾಣಿಸುತ್ತವೆ. ಈ ರೀತಿ ದೇಹದ ಉಷ್ಣತೆ ಜಾಸ್ತಿಯಾದಾಗ ಹೆಸರುಬೇಳೆ ಪೊಂಗಲ್ ಮಾಡಿ ತಿನ್ನಿ.. ಹೇಗೆ ಮಾಡಿ ನೋಡಿ..

ಬೇಕಾಗಿರುವ ಸಾಮಾಗ್ರಿಗಳು

ಹೆಸರುಬೇಳೆ
ಅಕ್ಕಿ
ಹಸಿಮೆಣಸು
ಕಾಳುಮೆಣಸು
ಕಾಯಿ
ಅರಿಶಿಣ
ಬೆಳ್ಳುಳ್ಳಿ
ಶುಂಠಿ
ಬೆಳ್ಳುಳ್ಳಿ
ಕರಿಬೇವು ಕೊತ್ತಂಬರಿ

ಮಾಡುವ ವಿಧಾನ

ಮೊದಲು ಒಂದು ಕಪ್ ಹೆಸರುಬೇಳೆ, ಅಕ್ಕಿ ಹಾಕಿ ಕುಕ್ಕರ್‌ನಲ್ಲಿ ಒಂದು ವಿಶಲ್ ಕೂಗಿಸಿ
ನಂತರ ಒಗ್ಗರಣೆಗೆ ಎಣ್ಣೆ,ಸಾಸಿವೆ,ಜೀರಿಗೆ, ಹಸಿಮೆಣಸು, ಕಾಳುಮೆಣಸು ಹಾಕಿ.
ನಂತರ ಇದಕ್ಕೆ ಶುಂಠಿ ಬೆಳ್ಳುಳ್ಳಿ, ಕಾಯಿ ಹಾಕಿ.
ನಂತರ ಅರಿಶಿಣ ಹಾಕಿ ಮಿಕ್ಸ್ ಮಾಡಿ.
ನಂತರ ಇದನ್ನು ಕುಕ್ಕರ್‌ನಲ್ಲಿದ್ದ ಮಿಶ್ರಣಕ್ಕೆ ಹಾಕಿ ಮಿಕ್ಸ್ ಮಾಡಿ.
ಐದು ನಿಮಿಷ ಬಿಟ್ಟು ತುಪ್ಪ ಹಾಕಿ ಬಿಸಿಬಿಸಿ ಪೊಂಗಲ್ ತಿನ್ನಿ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss