ಬರೀ 15 ದಿನಗಳಲ್ಲಿ ತರಕಾರಿ ರೇಟ್‌ ಡಬಲ್‌, ತಿನ್ನೋದಾದ್ರೂ ಏನನ್ನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ರಾಜ್ಯದಲ್ಲಿ ಮಳೆಯ ಪ್ರಭಾವದಿಂದ ತರಕಾರಿ ಬೆಲೆ ಏರಿಕೆಯಾಗಿದೆ. ಕಳೆದು ಹದಿನೈದು ದಿನಗಳ ಹಿಂದೆ ಇದ್ದ ಬೆಲೆ ಇದೀಗ ಡಬಲ್‌ ಆಗಿದೆ. ಜೀವನ ಮಾಡುವುದೇ ದುಬಾರಿ ಎಂದು ಮಧ್ಯಮವರ್ಗದ ಜನ ತಲೆ ಕೈ ಹೊತ್ತುಕೊಂಡು ಕೂರುವಂತೆ ಆಗಿದೆ. ಅಕಾಲಿಕ ಮಳೆ, ಅಧಿಕ ಬಿಸಿಲಿನಿಂದಾಗಿ ಬೆಳೆಗಳು ಹಾಳಾಗುತ್ತಿವೆ, ಇದರಿಂದಾಗಿ ದರ ಹೆಚ್ಚಳವಾಗಿದ್ದು, ಪ್ರತಿ ತರಕಾರಿಯ ದರವೂ ದುಪ್ಪಟ್ಟಾಗಿದೆ. ಬೀನ್ಸ್‌ ದರ 60 ರೂಪಾಯಿಯಿಂದ 160 ರೂಪಾಯಿಗೆ ಏರಿಕೆಯಾಗಿದ್ದರೆ, ಕ್ಯಾರೆಟ್‌, ಬೀಟ್ರೂಟ್‌ ಹಾಗೂ ಬೆಂಡೆಕಾಯಿಯಂತಹ ತರಕಾರಿಯ ಬೆಲೆ … Continue reading ಬರೀ 15 ದಿನಗಳಲ್ಲಿ ತರಕಾರಿ ರೇಟ್‌ ಡಬಲ್‌, ತಿನ್ನೋದಾದ್ರೂ ಏನನ್ನು?