ಮಂಡಕ್ಕಿ ಚೀಲಗಳ ನಡುವೆ ಎತ್ತುಗಳನ್ನು ಸಾಗಿಸುತ್ತಿದ್ದ ವಾಹನ ಪಲ್ಟಿ: ಎರಡು ಗೀರ್ ಹೋರಿಗಳ ರಕ್ಷಣೆ
ಹೊಸದಿಗಂತ ವರದಿ ಅಂಕೋಲಾ: ಆಕ್ರಮವಾಗಿ ಗೀರ್ ತಳಿಯ ಎತ್ತುಗಳನ್ನು ಸಾಗಿಸುತ್ತಿದ್ದ ಬೊಲೇರೊ ವಾಹನ ಗುಂಡಬಾಳ ಮಂಗನಕಾನದ ಬಳಿ ಪಲ್ಟಿಯಾಗಿದ್ದು ವೆಜಿಟೆಬಲ್ ಕ್ವೀನ್ ಹೆಸರಿನ ವಾಹನದಲ್ಲಿ ಮಂಡಕ್ಕಿ ಚೀಲಗಳನ್ನು ಮೇಲ್ನೋಟಕ್ಕೆ ಕಾಣುವಂತೆ ತುಂಬಿ ಭಾರೀ ಗಾತ್ರದ ಹೋರಿಗಳನ್ನು ವಧಾಲಯಕ್ಕೆ ಸಾಗಿಸುವ ತಂತ್ರಗಾರಿಕೆ ಬೆಳಕಿಗೆ ಬಂದಿದೆ. ಸಂಶಯ ಮೂಡಿಸಿದ ವಾಹನದ ಭಾರ ಕೆ.ಎ22 ಎಎ3132 ನೋಂದಣಿ ಸಂಖ್ಯೆಯ ಬೊಲೇರೊ ವಾಹನದಲ್ಲಿ ಮಂಡಕ್ಕಿ ಚೀಲಗಳ ಹಿಂಬದಿಗೆ ಹಿಂಸಾತ್ಮಕ ರೀತಿಯಲ್ಲಿ ಎತ್ತುಗಳನ್ನು ಸಾಗಿಸಲಾಗುತಿತ್ತು. ಬೊಲೇರೊ ವಾಹನ ಮಂಗನಕಾನಬಳಿ ಅಪಘಾತಕ್ಕೀಡಾಗಿ ರಸ್ತೆಯ ಪಕ್ಕಕ್ಕೆ ಸರಿದು … Continue reading ಮಂಡಕ್ಕಿ ಚೀಲಗಳ ನಡುವೆ ಎತ್ತುಗಳನ್ನು ಸಾಗಿಸುತ್ತಿದ್ದ ವಾಹನ ಪಲ್ಟಿ: ಎರಡು ಗೀರ್ ಹೋರಿಗಳ ರಕ್ಷಣೆ
Copy and paste this URL into your WordPress site to embed
Copy and paste this code into your site to embed