ಗಸ್ತು ತಿರುಗುತ್ತಿದ್ದ ಪೊಲೀಸ್ ವಾಹನಕ್ಕೆ ದಂಡ ವಿಧಿಸಿದ ವಾಹನ ನಿರೀಕ್ಷಕ: ಠಾಣೆಯಲ್ಲಿ ದಾಖಲಾಯ್ತು ಕರ್ತವ್ಯಕ್ಕೆ ಅಡ್ಡಿ ಪ್ರಕರಣ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಸಂಚಾರ ನಿಯಮ ಉಲ್ಲಂಘನೆ ಆರೋಪದಡಿ ಪೊಲೀಸ್ ಗಸ್ತು ವಾಹನಕ್ಕೆ ದಂಡ ವಿಧಿಸಿದ ಮೋಟಾರು ವಾಹನ ಇಲಾಖೆ ಜಾರಿ ವಿಭಾಗದ ಇನ್‌ಸ್ಪೆಕ್ಟರ್ ವಿರುದ್ಧವೇ ಪೊಲೀಸರು ಪ್ರಕರಣ ದಾಖಲಿಸಿರುವ ಘಟನೆ ಕೇರಳದ ತ್ರಿಶೂರ್ ಜಿಲ್ಲೆಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ವಡಕ್ಕಂಚೇರಿ ಸಮೀಪ ರಾತ್ರಿ ತಪಾಸಣೆ ನಡೆಸುತ್ತಿದ್ದ ವೇಳೆ, ಪೊಲೀಸ್ ಗಸ್ತು ವಾಹನವನ್ನು ತಡೆದು ಅದರ ವಿರುದ್ಧ ವಿಮೆ ಮತ್ತು ಮಾಲಿನ್ಯ ನಿಯಂತ್ರಣ ದಾಖಲೆಗಳ ಕೊರತೆ ಇದೆ ಎಂದು ಹೇಳಿ ಸುಮಾರು 4,000 ರೂ. ದಂಡ ವಿಧಿಸಲಾಗಿತ್ತು. … Continue reading ಗಸ್ತು ತಿರುಗುತ್ತಿದ್ದ ಪೊಲೀಸ್ ವಾಹನಕ್ಕೆ ದಂಡ ವಿಧಿಸಿದ ವಾಹನ ನಿರೀಕ್ಷಕ: ಠಾಣೆಯಲ್ಲಿ ದಾಖಲಾಯ್ತು ಕರ್ತವ್ಯಕ್ಕೆ ಅಡ್ಡಿ ಪ್ರಕರಣ!