BTWON UPDATE | ಹೊಸ ವರ್ಷಕ್ಕೆ ಗುಡ್ ನ್ಯೂಸ್ ಕೊಟ್ಟ ವಿಕ್ಕಿ ಕ್ಯಾಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿನಿಮಾ ಶೂಟ್‌ಗಳಲ್ಲಿ ಬ್ಯುಸಿಯಾಗಿರೋ ಕಟ್ರೀನಾ-ವಿಕ್ಕಿ ಕೌಶಲ್ ಇದೀಗ ಗುಡ್ ನ್ಯೂಸ್ ನೀಡಿದ್ದಾರೆ.

ಹಾಗಾಗಿ ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಆದರೆ ಎಲ್ಲಿಯೂ ಪ್ರೆಗ್ನೆನ್ಸಿ ಬಗ್ಗೆ ಕಟ್ರೀನಾ ಹೇಳಿಕೊಂಡಿಲ್ಲ. ದೇವಸ್ಥಾನದ ಫೋಟೊಗಳಲ್ಲಿ ಕಟ್ರೀನಾ ಬೇಬಿ ಬಂಪ್ ಕಾಣುತ್ತಿದ್ದು, ಫ್ಯಾನ್ಸ್ ಇದು ಸಿಹಿ ಸುದ್ದಿಯೇ ಇರಬಹುದು ಎಂದಿದ್ದಾರೆ.

ಸದಾ ಫಿಟ್ ಆಗಿರುವ ಕಟ್ರೀನಾ ಸುಮ್ಮನೆ ದಪ್ಪ ಆಗೋಕೆ ಸಾಧ್ಯ ಇಲ್ಲ. ಅವರು ಪ್ರೆಗ್ನೆಂಟ್ ಇರಬಹುದು ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!