ಪರಶುರಾಮನ ಪಾತ್ರಕ್ಕಾಗಿ ಬರೋಬ್ಬರಿ 25 ಕೆಜಿ ತೂಕ ಹೆಚ್ಚಿಸಿಕೊಳ್ಳೋಕೆ ರೆಡಿಯಾದ ವಿಕ್ಕಿ ಕೌಶಲ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಲಿವುಡ್‌ನಲ್ಲಿ ಇದೀಗ ಪೌರಾಣಿಕ ಸಿನಿಮಾಗಳ ಪರ್ವ ನಡೆಯುತ್ತಿದೆ. ನಿನ್ನೆಯಷ್ಟೇ ಪೌರಾಣಿಕ ಸಿನಿಮಾ ರಾಮಾಯಣದ ಟ್ರೈಲರ್ ರಿಲೀಸ್ ಆಗಿದ್ದು, ಜನ ಪೌರಾಣಿಕ ಸಿನಿಮಾಗಳತ್ತ ಒಲವು ತೋರಿಸುತ್ತಿದ್ದಾರೆ. ಬಾಲಿವುಡ್‌ನ ಪರ್ಫಾಮರ್ ವಿಕ್ಕಿ ಕೌಶಲ್ ವಿಕ್ಕಿ ಕೌಶಲ್ ಸದ್ಯ ಪರಶುರಾಮನ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾಗಾಗಿ ವಿಕ್ಕಿ ಬರೋಬ್ಬರಿ 25 ಕೆಜಿ ಹೆಚ್ಚಿಸಿಕೊಳ್ಳಬೇಕಿದೆ. ಪುರಾಣಗಳಲ್ಲಿ ಪರಶುರಾಮನನ್ನು ಅತ್ಯಂತ ಶಕ್ತಿಶಾಲಿ ಮತ್ತು ದೈತ್ಯ ಪ್ರತಿಭೆಯಾಗಿ ಬಣ್ಣಿಸಲಾಗಿದೆ. ಈ ಪಾತ್ರಕ್ಕೆ ಜೀವ ತುಂಬಲು ವಿಕ್ಕಿ ಕೌಶಲ್ ಭಾರಿ ಕಸರತ್ತು ನಡೆಸಲಿದ್ದಾರೆ. … Continue reading ಪರಶುರಾಮನ ಪಾತ್ರಕ್ಕಾಗಿ ಬರೋಬ್ಬರಿ 25 ಕೆಜಿ ತೂಕ ಹೆಚ್ಚಿಸಿಕೊಳ್ಳೋಕೆ ರೆಡಿಯಾದ ವಿಕ್ಕಿ ಕೌಶಲ್
Copy and paste this URL into your WordPress site to embed
Copy and paste this code into your site to embed