ʼಕೆಡುಕಿನ ಮೇಲೆ ಒಳಿತಿನ ವಿಜಯʼ: ದೆಹಲಿಯಲ್ಲಿ ರಾವಣ ದಹನ ಮಾಡಿದ ಪ್ರಧಾನಿ ನರೇಂದ್ರ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ದೇಶದ ರಾಜಧಾನಿ ದೆಹಲಿಯಲ್ಲಿ ವಿಜಯದಶಮಿಯ ಸಂಭ್ರಮ ಕಳೆಗಟ್ಟಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಐಪಿ ಎಕ್ಸ್‌ಟೆನ್ಶನ್‌ನ ಡಿಡಿಎ ಉತ್ಸವ ಮೈದಾನದಲ್ಲಿ ನಡೆದ ರಾವಣ ದಹನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದಹನ ನೆರವೇರಿಸಿದ್ದಾರೆ. ಕೆಡುಕಿನ ಮೇಲೆ ಒಳಿತಿನ ವಿಜಯವನ್ನು ಸಾರುವ ಸಾಂಪ್ರದಾಯಿಕ ಉತ್ಸವದಲ್ಲಿ ಭಾಗಿಯಾದ ಅವರು, ದೇಶದ ಜನತೆಗೆ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ರಾಮರಾಜ್ಯ ಎಂದರೆ ತಾರತಮ್ಯ ಮುಕ್ತ ಆಡಳಿತ ರಾವಣ ದಹನದ ಬಳಿಕ ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ರಾಮರಾಜ್ಯ ಎಂದರೆ … Continue reading ʼಕೆಡುಕಿನ ಮೇಲೆ ಒಳಿತಿನ ವಿಜಯʼ: ದೆಹಲಿಯಲ್ಲಿ ರಾವಣ ದಹನ ಮಾಡಿದ ಪ್ರಧಾನಿ ನರೇಂದ್ರ ಮೋದಿ