ವಿಡಿಯೊ: ಮತಾಂತರ ಚರ್ಚೆಯಲ್ಲಿ ಸಿದ್ದರಾಮಯ್ಯ ವರ್ಸಸ್ ಬೊಮ್ಮಾಯಿ ವಿಚಾರ ಸಮರದ ಝಲಕ್

0
490

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣೆ ಮಸೂದೆ ವಿಧಾನಸಭೆಯಲ್ಲಿ ಪಾಸಾಯ್ತು. ಆದರೆ ಇದಕ್ಕೂ ಮೊದಲು ವಿಧೇಯಕವನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಖಂಡತುಂಡವಾಗಿ ವಿರೋಧಿಸಿದರು. ಈ ವಿಚಾರ ಸಮರದಲ್ಲಿ ಅವರಿಗೆ ತಾರ್ಕಿಕ ಪ್ರತ್ಯುತ್ತರವೂ ಖುದ್ದು ಮುಖ್ಯಮಂತ್ರಿಯವರಿಂದ ಸಿಕ್ಕಿತು. ನೋಡಿ ಅದರ ಝಲಕ್…

 

LEAVE A REPLY

Please enter your comment!
Please enter your name here