ವಿಡಿಯೊ: ಕಸವೇ ಜೈವಿಕ ಗೊಬ್ಬರವಾಗುವ ಹುಬ್ಬಳ್ಳಿ ಮಾದರಿ!

0
632

 

ಹೊಸ ದಿಗಂತ ಡಿಜಿಟಲ್ ಡೆಸ್ಕ್

ತ್ಯಾಜ್ಯವನ್ನು ಮೂಲದಲ್ಲೇ ಹಸಿ ಮತ್ತು ಒಣ ಕಸಗಳಾಗಿ ಬೇರ್ಪಡಿಸಿ, ಅದನ್ನು ಶಿಸ್ತುಬದ್ಧ ಪ್ರಕ್ರಿಯೆಗೆ ಒಳಪಡಿಸಿದ್ದೇ ಆದಲ್ಲಿ ಅದರಿಂದ ಹೇಗೆ ಫಲವತ್ತಾದ, ರಾಸಾಯನಿಕಮುಕ್ತ ರಸಗೊಬ್ಬರ ತಯಾರಿಸಬಹುದೆಂಬುದನ್ನು ಹುಬ್ಬಳ್ಳಿ ಮಹಾನಗರ ಪಾಲಿಕೆ ನಿರೂಪಿಸಿದೆ. ಕಸವು ರಸವಾಗುವ ಈ ಮ್ಯಾಜಿಕ್ ವಿಡಿಯೋದಲ್ಲಿ ನೋಡಿ.

 

LEAVE A REPLY

Please enter your comment!
Please enter your name here