Video: ಗಡಿಯಲ್ಲಿ ಮೂಲಸೌಕರ್ಯದ ಬಲ ಚೀನಾಕ್ಕೆ ಮಾತ್ರವಲ್ಲ ಅಂತಿದೆ ಭಾರತದ ಸೇಲಾ ಸುರಂಗ!

0
253

ಹೊಸದಿಗಂತ ಆನ್ಲೈನ್ ಡೆಸ್ಕ್

ಮಿಲಿಟರಿ ಮತ್ತು ನಾಗರಿಕ ಸೇವೆಗಳಿಗೆರಡಕ್ಕೂ ಬಲ ತುಂಬುವಂತೆ ಅರುಣಾಚಲ ಪ್ರದೇಶದ ತವಾಂಗ್ ಗೆ ಸುರಂಗ ಕೊರೆಯುವ ಕಾರ್ಯ ಸಂಪನ್ನಗೊಂಡಿದೆ. ಜೂನ್ 2022ರ ಹೊತ್ತಿಗೆಲ್ಲ ಈ ಸುರಂಗಮುಖೇನ ಸಂಚಾರ ಸಂಪನ್ನಗೊಳ್ಳುವ ರಸ್ತೆಯೂ ಆಗಲಿದೆ. ಹಿಮಪಾತವಾಗುತ್ತಿದ್ದರೂ ಸಂಪರ್ಕ ಕಡಿಯದ ಹಾಗೆ ನೋಡಿಕೊಳ್ಳುವ ಸೇಲಾ ಸುರಂಗ ಹೊಸ ಭಾರತದ ಆತ್ಮಬಲವನ್ನು ಸಾರುತ್ತಿದೆ. ನೋಡಿ ಈ ವಿಡಿಯೋ. 

LEAVE A REPLY

Please enter your comment!
Please enter your name here