ವಿಡಿಯೊ: ಅಂಗವೈಕಲ್ಯ ಸಂಬಂಧಿ ಸರ್ಕಾರಿ ಕಾರ್ಯಕ್ರಮಗಳಲ್ಲಿ ಮಾನಸಿಕ ಆರೋಗ್ಯಕ್ಕೆ ಸಿಕ್ಕಿದೆಯೇ ಆದ್ಯತೆ?

0
221

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಕೇಂದ್ರವು ಅಂಗವೈಕಲ್ಯಗಳ ಪಟ್ಟಿಗೆ ಮಾನಸಿಕ ಅಸ್ವಸ್ಥತೆಯನ್ನೂ ಸೇರಿಸಿ ನಾಲ್ಕೈದು ವರ್ಷಗಳೇ ಕಳೆದವು. ಆದರೆ ಸರ್ಕಾರಿ ವ್ಯವಸ್ಥೆಯಲ್ಲಿ ಅಧಿಕಾರಿ ವರ್ಗ ಈ ನಿಟ್ಟಿನಲ್ಲಿ ಏನು ಕೆಲಸ ಮಾಡಿದೆ? ಮಾನಸಿಕ ಆರೋಗ್ಯದ ನ್ಯೂನತೆಗಳು ದೊಡ್ಡಮಟ್ಟದಲ್ಲೇ ಇರುವ ಕರ್ನಾಟಕದಲ್ಲಿ ಏನೆಲ್ಲ ಆಗಬೇಕಿದೆ? ವೈಕಲ್ಯವನ್ನು ಲೆಕ್ಕ ಹಾಕುವ ಕೆಲಸವನ್ನು ಜನಗಣತಿ ಮಾಡುವವರಿಗೆ ಬಿಡಬೇಕೆ? ಈ ಎಲ್ಲ ಪ್ರಶ್ನೆಗಳನ್ನು ಚರ್ಚಿಸಿದ್ದಾರೆ ರಾಜ್ಯದ ಅಂಗವಿಕಲ ಆಯೋಗದ ಮಾಜಿ ಅಧ್ಯಕ್ಷ ರಾಜಣ್ಣ.

LEAVE A REPLY

Please enter your comment!
Please enter your name here