ವಿಡಿಯೊ: ಸ್ವದೇಶಿ ಎಂಬುದು ಸಂಕುಚಿತ ಚಿಂತನೆಯಾ?

0
266

ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಸ್ವದೇಶಿ ಅಂದರೆ ಉಳಿದ ಜಗತ್ತಿನಿಂದ ಮುಖ ತಿರುಗಿಸಿಕೊಳ್ಳುವುದಾ? “ವಿಮಾನದಲ್ಲಿ ಎಷ್ಟು ಮೇಲೆ ಬೇಕಾದರೂ ಹಾರಬಹುದು, ಆದರೆ ಇಂಧನ ಮುಗಿಯುವ ಮುಂಚೆ ಭೂಮಿಗೆ ಬರಬೇಕು. ಮತ್ತೆ ಇಂಧನ ತುಂಬಿಸಿಕೊಂಡು ಹಾರಬಹುದು” ಎಂಬ ದೀನ ದಯಾಳ ಉಪಾಧ್ಯಾಯರ ಮಾತನ್ನು ನೆನೆಯುತ್ತ, ಕಜಂಪಾಡಿ ಸುಬ್ರಹ್ಮಣ್ಯ ಭಟ್ ಅವರು ಸ್ವದೇಶಿಯನ್ನು ವಿವರಿಸಿದ್ದು ಹೀಗೆ.

LEAVE A REPLY

Please enter your comment!
Please enter your name here