ವಿಡಿಯೋ | ಲೇಸರ್ ಕಿರಣ ಉಪಯೋಗಿಸಿಯೇ ವೈರಿರಾಷ್ಟ್ರದ ಕ್ಷಿಪಣಿ ಇಲ್ಲವಾಗಿಸಲಿದೆ ಇಸ್ರೇಲ್!

0
409

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ವೈರಿಗಳ ಕ್ಷಿಪಣಿಗಳನ್ನು ಆಕಾಶದಲ್ಲೇ ಗುರುತಿಸಿ ಅವನ್ನು ಅಲ್ಲೇ ಉಡಾಯಿಸುವ ‘ಐರನ್ ಡೋಮ್’ ತಂತ್ರಜ್ಞಾನಕ್ಕೆ ಇಸ್ರೇಲ್ ಪ್ರ.ಸಿದ್ಧವಾಗಿತ್ತು. ಈಗದು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಲೇಸರ್ ಕಿರಣಗಳ ಮೂಲಕವೇ ಡ್ರೋನ್ ಮತ್ತು ಕ್ಷಿಪಣಿಗಳನ್ನು ಉಡಾಯಿಸುವ ತಂತ್ರಜ್ಞಾನದಲ್ಲಿ ಯಶಸ್ಸು ಸಾಧಿಸಿದೆ. ನೋಡಿ, ಇಸ್ರೇಲಿನ ಪ್ರಧಾನಿಯೇ ಟ್ವೀಟಿಸಿರುವ ಈ ವಿಡಿಯೊ

LEAVE A REPLY

Please enter your comment!
Please enter your name here