Saturday, June 10, 2023

Latest Posts

VIDEO: ಕಜಖಸ್ತಾನದಲ್ಲಿ ಸರ್ಕಾರವನ್ನೇ ಕೆಡವಿದ ಜನಾಕ್ರೋಶ ಹೇಗಿದೆ ನೋಡಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಜಖಸ್ತಾನದಲ್ಲಿ ಜನಾಕ್ರೋಶಕ್ಕೆ ಸರ್ಕಾರವೇ ಪತನವಾಗಿದೆ. ತೈಲಬೆಲೆ ಏರಿಕೆಯಿಂದಾಗಿ ಜನ ರೋಸಿಹೋಗಿದ್ದು, ಹಿಂಸಾತ್ಮಕ ಪ್ರತಿಭಟನೆಗಳು ನಡೆದಿವೆ. ಜನಾಕ್ರೋಶಕ್ಕೆ ಕಾರಣ ಏನು? ಸರ್ಕಾರ ಮಾಡಿದ್ದೇನು? ಈಗ ಪರಿಸ್ಥಿತಿ ಹೇಗಿದೆ ಈ ವಿಡಿಯೋ ನೋಡಿ..

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!