Sunday, December 4, 2022

Latest Posts

ಶೋರೂಮ್‌ನಿಂದ ಮನೆಗೆ ಬಂದ ಹೊಸ ಕಾರಿನ ಗ್ರಾಂಡ್‌ ಎಂಟ್ರಿ ಹೇಗಿದೆ ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹೊಸದಾಗಿ ಖರೀದಿಸಿದ ಕಾರು ಪಾರ್ಕ್‌ ಮಾಡುವ ವೇಳೆ ಅನಿರೀಕ್ಷಿ ಅಪಘಾತಕ್ಕೆ ಒಳಗಾಗಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.  ಮುಂಬೈನ ಅಪಾರ್ಟ್ ಮೆಂಟ್ ವೊಂದರಲ್ಲಿ ಕಳೆದ ಗುರುವಾರ ಈ ಘಟನೆ ನಡೆದಿದೆ ಎನ್ನಲಾಗಿದೆ.

ಟಾಟಾ ನೆಕ್ಸಾನ್ ಹೊಸ ಕಾರನ್ನು ಖರೀದಿಸಿ ಅಪಾರ್ಟ್‌ಮೆಂಟ್‌ಗೆ ತಂದ ವ್ಯಕ್ತಿ ಗೇಟಿನ ಒಳಗೆ ನಿಧಾನವಾಗಿ ಪ್ರವೇಶಿಸಿದ ಹೊಸ ಕಾರು, ಇದ್ದಕ್ಕಿದ್ದಂತೆ ನಿಯಂತ್ರಣ ತಪ್ಪಿ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಬೈಕ್‌ಗಳ ಮೇಲೆ ಹರಿದು ಪಲ್ಟಿ ಹೊಡೆದಿದೆ.

ಈ ಘಟನೆ ಸ್ಥಳದ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ಈ ವಿಡಿಯೋವನ್ನು ವಿನೋದ್ ಕುಮಾರ್ ಎಂಬ ವ್ಯಕ್ತಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!