ಹೊಸದಿಗಂತ ಆನ್ಲೈನ್ ಡೆಸ್ಕ್
ಭಾರತದಲ್ಲಿ ಕೈಗೆಟಕುವ ದರದಲ್ಲಿ ವಿಮಾನಯಾನ ಸೇವೆ ಒದಗಿಸುವುದಕ್ಕೆ 2022ರ ವೇಳೆಗೆ ಕಾರ್ಯಾರಂಭ ಮಾಡಲಿದೆ ಆಕಾಸ ಏರ್ಲೈನ್ಸ್. ಕೋರೋನಾ ಸಂದರ್ಭದಲ್ಲಿ ವಿಮಾನಯಾನ ಉದ್ಯಮ ಮುಗ್ಗರಿಸಿರುವಾಗ ಹೊಸದೊಂದು ಸಂಸ್ಥೆ ಏಕೆ ಬರುತ್ತಿದೆ ಎಂಬ ಆಸಕ್ತಿಕರ ವಿವರಗಳನ್ನು ತಿಳಿಯುವುದಕ್ಕೆ ನಮ್ಮ ಈ ಮೊದಲಿನ ಲೇಖನ ಓದಿ- ವಿಮಾನಯಾನ ಉದ್ಯಮವೇ ನೆಲಕಚ್ಚಿ ಕೂತಿರುವಾಗ ಹೊಸ ಕಂಪನಿ ತೆಗೆಯಹೊರಟನೇಕೆ ಭಾರತದ ಈ ಶ್ರೀಮಂತ?