ಹೊಸದಿಗಂತ ಆನ್ ಲೈನ್ ಡೆಸ್ಕ್:
ಈ ವಿತ್ತೀಯ ವರ್ಷದ ಮೊದಲ ತ್ರೈಮಾಸಿಕದ ಜಿಡಿಪಿ ದರ ನೋಡಿ ಎರಡು ಬಗೆಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಇದು ಭಾರತದ ಅರ್ಥವ್ಯವಸ್ಥೆ ತಿರುಗಿ ಉನ್ನತಿಗೆ ಬಂದುಬಿಟ್ಟಿತು ಎನ್ನುವವರು ಒಂದೆಡೆ. ಈ ದರ ಏನೂ ಅಲ್ಲವೇ ಅಲ್ಲ ಎನ್ನುವವರು ಇನ್ನೊಂದೆಡೆ. ಶೇ. 20ರ ತ್ರೈಮಾಸಿಕ ಜಿಡಿಪಿ ಬೆಳವಣಿಗೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಹೇಗೆ? ವಿಡಿಯೋ ನೋಡಿ.