ಹೆಬ್ಬಾವು ಹಿಡಿದ ವಿಡಿಯೋ ವೈರಲ್: ಉರಗ ರಕ್ಷಕನಿಗೆ ಅರಣ್ಯ ಇಲಾಖೆಯಿಂದ ನೋಟಿಸ್

ಹೊಸದಿಗಂತ ವರದಿ ಕಾರವಾರ: ಆಹಾರ ನುಂಗಿ ಹೊಲದಲ್ಲಿ ಮರದ ಪೊಟರೆಯೊಂದರ ಬಳಿ ಮಲಗಿದ್ದ ಭಾರೀ ಗಾತ್ರದ ಹೆಬ್ಬಾವೊಂದನ್ನು ಹಿಂಸಾತ್ಮಕ ರೀತಿಯಲ್ಲಿ ಹಿಡಿದು ವಿಡಿಯೋ ಚಿತ್ರೀಕರಣ ಮಾಡಿ ಬೇರೆ ಕಡೆ ಬಿಟ್ಟ ಮತ್ತು ಹೆಬ್ಬಾವು ಹಿಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಘಟನೆಗೆ ಸಂಬಂಧಿಸಿದಂತೆ ಉರಗ ರಕ್ಷಕರೋರ್ವರಿಗೆ ಅರಣ್ಯ ಇಲಾಖೆಯ ವತಿಯಿಂದ ನೋಟಿಸ್ ಜಾರಿ ಮಾಡಲಾಗಿದೆ. ದಾಂಡೇಲಿಯ ಉರಗ ರಕ್ಷಕ ರಜಾಕ್ ಶಾ ಎನ್ನುವವರಿಗೆ ಹಳಿಯಾಳ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿಯವರು ಅರಣ್ಯ ಸಂರಕ್ಷಣಾ ಕಾಯ್ದೆ ನಿಯಮ 1ರ ಉಲ್ಲಂಘನೆಯ … Continue reading ಹೆಬ್ಬಾವು ಹಿಡಿದ ವಿಡಿಯೋ ವೈರಲ್: ಉರಗ ರಕ್ಷಕನಿಗೆ ಅರಣ್ಯ ಇಲಾಖೆಯಿಂದ ನೋಟಿಸ್