ಹೊಸ ದಿಗಂತ ಡಿಜಿಟಲ್ ಡೆಸ್ಕ್
ಅಭಿವೃದ್ಧಿ ಕಾರ್ಯಗಳನ್ನು ವಿರೋಧಿಸಿ ಕೆಲವರು ನ್ಯಾಯಾಲಯದ ಮೆಟ್ಟಿಲೇರುವುದು ಹಾಗೂ ಅಲ್ಲಿ ಪ್ರಕರಣಗಳು ಕುಂಟುತ್ತ ಸಾಗುವುದು ಹೊಸ ಸಂಗತಿಯೇನಲ್ಲ. ಇತ್ತೀಚಿನ ಸಂವಿಧಾನ ದಿನದ ಆಚರಣೆಯಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಸಮಕ್ಷಮದಲ್ಲೇ ಇಂಥ ಧೋರಣೆಗಳನ್ನು ಟೀಕಿಸಿದ ಪ್ರಧಾನಿ ಮೋದಿ, ಇವುಗಳ ಹಿಂದೆ ಜಾಗತಿಕವಾಗಿ ಷಡ್ಯಂತ್ರಗಳು ಹೇಗೆ ಕೆಲಸ ಮಾಡುತ್ತಿವೆ ಎಂಬುದನ್ನೂ ವಿವರಿಸಿದರು. ವಿಡಿಯೋ ನೋಡಿ.