ವಿಡಿಯೋ: ಪುನೀತ, ಪೇಜಾವರ, ಈಶ್ವರ…. ಅಶ್ವತ್ಥದ ಹಸಿರೆಲೆಯಲ್ಲೇ ಅರಳುತ್ತವೆ ಮುಖಗಳು!

0
1954

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಉಡುಪಿ ಜಿಲ್ಲೆಯ ಮರ್ಣೆ ಎಂಬ ಪುಟ್ಟ ಗ್ರಾಮದ ಈ ಕಲಾವಿದರ ಹೆಸರು ಮಹೇಶ್. ಆಗಾಗ್ಗೆ ಅಶ್ವತ್ಥದ ಎಲೆಯಲ್ಲಿ ಜನಪ್ರಿಯ ರಾಜಕಾರಣಿಗಳು, ಮಠಾಧೀಶರು, ಕ್ರೀಡಾಪಟುಗಳು ಗಣ್ಯರ ಭಾವಚಿತ್ರಗಳನ್ನು ಚಿತ್ರಿಸಿ ಇವರು ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ  ತೀರಾ ಇತ್ತೀಚೆಗೆ ಅಶ್ವತ್ಥ ಪತ್ರೆಯ ಮೇಲೆ ಪುನೀತ್ ರಾಜ್‌ಕುಮಾರ್ ಅವರ ನಗುಮುಖದ ಪಡಿಯಚ್ಚು ಮೂಡಿಸಿದ್ದರು. ಅದಾದ ಕೆಲವೇ ದಿನಗಳಲ್ಲಿ ಪೇಜಾವರ ಶ್ರೀವಿಶ್ವೇಶತೀರ್ಥರಿಗೆ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿ ಪ್ರದಾನಿಸಿದಾಗ, ಕ್ಯಾನ್ವಸ್ ಮೇಲೆ ಅವರ ಭಾವಚಿತ್ರವೂ ಮೂಡಿತ್ತು. ವಿವರಗಳಿಗಾಗಿ ವಿಡಿಯೋ ನೋಡಿ.

 

LEAVE A REPLY

Please enter your comment!
Please enter your name here