Video: ರಾಮನವಮಿ ದಿನ ರಾಮಲಲ್ಲಾ ಹಣೆ ಚುಂಬಿಸಲಿದೆಯೇ ಸೂರ್ಯರಶ್ಮಿ?

0
262

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ರಾಮಮಂದಿರ ನಿರ್ಮಾಣ ಸಂಬಂಧದ ಬಲು ಅಪರೂಪದ ಮಾಹಿತಿಗಳನ್ನು ಹೊಸ ದಿಗಂತ ಡಿಜಿಟಲ್ ಆಗಾಗ ನಿಮಗೆ ಉಣಬಡಿಸುತ್ತಲೇ ಇರುತ್ತದೆ. ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು ಹೊಸ ದಿಗಂತ ಡಿಜಿಟಲ್ ಗೆ ನೀಡಿದ ಸಂದರ್ಶನದಲ್ಲಿ ನೀಡಿರುವ ಈ ಸ್ವಾರಸ್ಯದ ಮಾಹಿತಿ ನೋಡಿ.

LEAVE A REPLY

Please enter your comment!
Please enter your name here