Video: ಅದೊಂದು ‘ಪವಾಡ ಪತನ’ ಆತನನ್ನು ಸ್ಯಾಕ್ಸೋಫೋನ್ ವಾದಕನನ್ನಾಗಿಸಿತು!

0
102

ಹೊಸದಿಗಂತ ಆನ್ಲೈನ್ ಡೆಸ್ಕ್:

ನಿಮ್ಮ ವಾರಾಂತ್ಯಕ್ಕೊಂದು ಸೊಬಗಿನ ಸರಕಿರಲಿ ಅಂತ, ಇದೋ ಇಲ್ಲಿ ಟೋನಿ ಕೊಫಿ ಎಂಬ ಸ್ಯಾಕ್ಸೋಫೋನ್ ವಾದಕನ ಕತೆಯನ್ನು ಮೂರೇ ಮೂರು ನಿಮಿಷಗಳೊಳಗೆ ಹೇಳಿದ್ದೇವೆ. ಸಂಗೀತದ ಬಗ್ಗೆ ಅಷ್ಟೇನೂ ಅರಿವಿರದ ಆತ ಸ್ಯೋಕ್ಸೋಫೋನ್ ನಲ್ಲಿ ಹೆಸರು ಮಾಡಿದ್ದು ಹೇಗೆ ಎಂಬ ಕತೆಯೇ ರೋಚಕ. ಬದುಕಿನಲ್ಲಿ ಪವಾಡಗಳು ಆಗಬಹುದಾ ಎಂಬುದಕ್ಕೆ ಈತನ ಜೀವನಗಾಥೆಯೇ ಉತ್ತರ ಹೇಳುವಂತಿದೆ….

 

LEAVE A REPLY

Please enter your comment!
Please enter your name here