ವಿಡಿಯೊ: ಏನಿದು ಮಿಲಿಯನ್, ಬಿಲಿಯನ್ ಡಾಲರುಗಳ ಲೆಕ್ಕದಲ್ಲಿ ಸದ್ದು ಮಾಡ್ತಿರೋ ಎನ್ ಎಫ್ ಟಿ?

0
281

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ವೊಡಾಫೋನ್ ತನ್ನ ಮೊದಲನೇ ಎಸ್ಸೆಮ್ಮೆಸ್ ಅನ್ನು ಕೋಟ್ಯಂತರ ರುಪಾಯಿ ಮೌಲ್ಯಕ್ಕೆ ಎನ್ ಎಫ್ ಟಿ ಹರಾಜು ಮಾಡಿತಂತೆ, ಟ್ವಿಟ್ಟರ್ ಮಾಜಿ ಮುಖ್ಯಸ್ಥ ಜಾಕ್ ಡೋರ್ಸಿ ತಮ್ಮ ಮೊದಲ ಟ್ವೀಟ್ ಅನ್ನು ಎನ್ ಎಫ್ ಟಿ ಹರಾಜು ಹಾಕಿದಾಗ ಅದು ಮಿಲಿಯನ್ ಡಾಲರುಗಳನ್ನು ಬಾಚಿತಂತೆ ಎಂಬ ಸುದ್ದಿಗಳನ್ನೆಲ್ಲ ಕೇಳಿ, ಇದೇನಿದು ಎನ್ ಎಫ್ ಟಿ ಅಂತ ಕೌತುಕ ಹೊಂದಿದವರು ನೀವಾದರೆ, ಈ ವಿಡಿಯೋದಲ್ಲಿದೆ ಉತ್ತರ.

LEAVE A REPLY

Please enter your comment!
Please enter your name here