ವಿಡಿಯೊ: ಸ್ವಾತಂತ್ರ್ಯಾನಂತರ ಭಾರತದಲ್ಲಿ ಸಾಹಿತಿಗಳ ನಡೆ ಏನಿತ್ತು?- ಸೇತುರಾಂ ವಾಗ್ವೈಖರಿ

0
281

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಸಂಸ್ಕಾರ ಭಾರತಿ ಸಂಸ್ಥೆ ಅಮೃತ ಮಹೋತ್ಸವದ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ನಟ, ನಾಟಕಕಾರ ಎಸ್ ಎನ್ ಸೇತುರಾಂ, ಕಳೆದ ಏಳು ದಶಕಗಳಲ್ಲಿ ನಮ್ಮ ಹೆಚ್ಚಿನ ಸಾಹಿತಿಗಳು ದೇಶ ಹೆಮ್ಮೆ ಪಡುವಂತೆ ಮಾಡಿದ್ದಾರಾ ಎಂಬ ಪ್ರಶ್ನೆ ಎತ್ತಿ, ಉತ್ತರಿಸುತ್ತಾ ಹೋದರು. ವಿಡಿಯೋ ನೋಡಿ.

LEAVE A REPLY

Please enter your comment!
Please enter your name here