ಪುನೀತ್​ ಸಮಾಧಿಗೆ ಪೂಜೆ ಸಲ್ಲಿಸಿ ದರುಶನ ಪಡೆದ ತಮಿಳು ನಟ ದಳಪತಿ ವಿಜಯ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟ ದಿ. ಪುನೀತ್​ ರಾಜ್​ಕುಮಾರ್​ ಅವರ ಸಮಾಧಿಗೆ ತಮಿಳು ನಟ ದಳಪತಿ ವಿಜಯ್ ಭೇಟಿ ನೀಡಿ, ದರುಶನ ಪಡೆದರು.
ಯಾರಿಗೂ ಸಣ್ಣ ಸುಳಿವು ನೀಡದೆ ಸಾಮಾನ್ಯ ಅಭಿಮಾನಿಯಂತೆ ಅಪ್ಪು ಸಮಾಧಿಗೆ ಬಂದು ಪೂಜೆ ಸಲ್ಲಿಸಿದ್ದ ವಿಜಯ್, ಹೂಗುಚ್ಚ ಇಡುವ ಮೂಲಕ ನಮಿಸಿದರು.
ಅಪ್ಪು ಕುಟುಂಬ ಸದಸ್ಯರಿಗೂ ಈ ಕುರಿತು ಮಾಹಿತಿ ನೀಡದೆ ಬಂದು ತೆರಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!