ಸಾಮಾನ್ಯಕ್ಕಿಲ್ಲ ವಿಜಯ್‌-ರಶ್ಮಿಕಾ ಮದುವೆ, ಬರುವ ಗೆಸ್ಟ್‌ಗಳಿಗೆ ವಿದೇಶಿ ಸಂಸ್ಥೆಯಿಂದ ಭದ್ರತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಕ್ಯೂಟೆಸ್ಟ್‌ ಜೋಡಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್‌ ದೇವರಕೊಂಡ ಇನ್ನೇನು ಕೆಲವೇ ದಿನಗಳಲ್ಲಿ ಪತಿ-ಪತ್ನಿಯಾಗಲಿದ್ದಾರೆ. ಫೆಬ್ರವರಿ 26ರಂದು ಉದಯಪುರದ ಪ್ಯಾಲೇಸ್‌ ಒಂದರಲ್ಲಿ ಮದುವೆ ನಡೆಯಲಿದೆ. ಇನ್ನೂನು ಐದು ದಿನದಲ್ಲಿ ಮದುವೆ ಇದ್ದರೂ ರಶ್ಮಿಕಾ ಅಥವಾ ವಿಜಯ್‌ ತಮ್ಮ ಮದುವೆ ಬಗ್ಗೆ ಅಧಿಕೃತ ಮಾಹಿತಿ ಬಿಟ್ಟುಕೊಟ್ಟಿಲ್ಲ. ಇನ್ನು ಈ ಮದುವೆಯಲ್ಲಿ ಬಿಗಿ ಭದ್ರತೆ ಇರಲಿದೆ. ನೋ ಫೋನ್‌ ಪಾಲಿಸಿ ಕೂಡ ಇದೆ. ಬರೀ ಕುಟುಂಬದವರು ಹಾಗೂ ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿದೆ. ಸ್ಥಳೀಯ ಪೊಲೀಸರ … Continue reading ಸಾಮಾನ್ಯಕ್ಕಿಲ್ಲ ವಿಜಯ್‌-ರಶ್ಮಿಕಾ ಮದುವೆ, ಬರುವ ಗೆಸ್ಟ್‌ಗಳಿಗೆ ವಿದೇಶಿ ಸಂಸ್ಥೆಯಿಂದ ಭದ್ರತೆ