ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ವಿಜಯ್-ತ್ರಿಶಾ ಸಲ್ಯೂಟ್ ವಿವಾದ: ತಮಿಳುನಾಡು ಸಿಎಂ ವಿರುದ್ಧ ಡಿಎಂಕೆ ವ್ಯಂಗ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್: ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರ ನೇತೃತ್ವದಲ್ಲಿ ನಡೆದ ಮೊದಲ ಅಧಿಕೃತ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವು ಈಗ ದೊಡ್ಡ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಚೆನ್ನೈನ್‌ ಫೋರ್ಟ್ ಸೇಂಟ್ ಜಾರ್ಜ್‌ನಲ್ಲಿ ನಡೆದ ಧ್ವಜಾರೋಹಣದ ವೇಳೆ ಮುಂಭಾಗದ ಸಾಲಿನಲ್ಲಿ ನಟಿ ತ್ರಿಶಾ ಕೃಷ್ಣನ್ ಅವರಿಗೆ ಆಸನ ಕಲ್ಪಿಸಿದ್ದು ಮತ್ತು ಸಿಎಂ ವಿಜಯ್ ಹಾಗೂ ತ್ರಿಶಾ ಪರಸ್ಪರ ಸಲ್ಯೂಟ್ ಮಾಡಿಕೊಂಡಿದ್ದನ್ನು ವಿರೋಧ ಪಕ್ಷವಾದ ಡಿಎಂಕೆ ಖಂಡಿಸಿದೆ. ಶಿಷ್ಟಾಚಾರ ಉಲ್ಲಂಘನೆ ಆರೋಪ  ಡಿಎಂಕೆ ಪಕ್ಷವು ತಮ್ಮ ಅಧಿಕೃತ … Continue reading ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ವಿಜಯ್-ತ್ರಿಶಾ ಸಲ್ಯೂಟ್ ವಿವಾದ: ತಮಿಳುನಾಡು ಸಿಎಂ ವಿರುದ್ಧ ಡಿಎಂಕೆ ವ್ಯಂಗ್ಯ