Tuesday, August 16, 2022

Latest Posts

ಬೆಂಗಳೂರಿನ ವಿವಿಧೆಡೆ ಆರ್‌ಎಸ್‌ಎಸ್‌ನಿಂದ ವಿಜಯದಶಮಿ ಪಥಸಂಚಲನ

ಹೊಸದಿಗಂತ ಆನ್‌ಲೈನ್ ಡೆಸ್ಕ್:

ರಾಷ್ಟ್ರೀಯ ಸ್ವಯಂಸೇವಕರ ಸಂಘ ಬೆಂಗಳೂರಿನ ವಿವಿಧ ಭಾಗಗಳಲ್ಲಿ ಇದೇ ಭಾನುವಾರದಂದು
ವಿಜಯದಶಮಿ ಪಧಸಂಚಲನ ಹಮ್ಮಿಕೊಂಡಿದ್ದು, ಎಲ್ಲ ಕಾರ್ಯಕರ್ತರನ್ನು ಗಣವೇಷ ಮತ್ತು ಕೋವಿಡ್ ಮುನ್ನಚ್ಚರಿಕೆಗಳೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಹ್ವಾನಿಸಿದೆ.

ಯಾವ್ಯಾವ ಸ್ಥಳಗಳಲ್ಲಿ ಪಥಸಂಚಲನ?
ಬೆಳಗ್ಗೆ 8:30ಕ್ಕೆ ಚೆನ್ನಮ್ಮನಕೆರೆ ಮೈದಾನ(ಎಸ್‌ಎಸ್‌ಎಮ್ ಶಾಲೆ ಎದುರು) ತ್ಯಾಗರಾಜನಗರ.
ಬೆಳಗ್ಗೆ 8:15ಕ್ಕೆ ಆರ್‌ಎನ್‌ಎಸ್‌ಐಟಿ ಕಾಲೇಜು, ಉತ್ತರಹಳ್ಳಿ ಕೆಂಗೇರಿ ಮುಖ್ಯರಸ್ತೆ ಚನ್ನಸಂದ್ರ ನಗರ.
ಬೆಳಗ್ಗೆ 7:45ಕ್ಕೆ ಲಕ್ಷ್ಮೀ ದೇವಿ ಸ್ಟೇಡಿಯಂ, 6ನೇ ಬ್ಲಾಕ್ ಕೋರಮಂಗಲ, ಗಣಪತಿ ದೇವಸ್ಥಾನದ ರಸ್ತೆ, ಕೋರಮಂಗಲ ಬೆಂಗಳೂರು.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss