ತ್ರಿಷಾ ಜೊತೆ ವಿಜಯ್ ತಿರುಗಾಟ: ಇದು ಸರಿನಾ? ಎಂದ ಫ್ಯಾನ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್: ನಟ ದಳಪತಿ ವಿಜಯ್ ಅವರ ರಾಜಕೀಯ ಪ್ರವೇಶದ ಮಧ್ಯೆ ಅವರ ವೈಯಕ್ತಿಕ ಬದುಕು ಮತ್ತೆ ಚರ್ಚೆಯ ಕೇಂದ್ರಬಿಂದುವಾಗಿದೆ. ನಟಿ ತ್ರಿಷಾ ಕೃಷ್ಣನ್ ಜೊತೆ ವಿಜಯ್ ಸಾರ್ವಜನಿಕವಾಗಿ ಕಾಣಿಸಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳ ನಡುವೆ ಭಾರಿ ಚರ್ಚೆಗೆ ಕಾರಣವಾಗಿದೆ. ಇತ್ತೀಚೆಗೆ ವಿಜಯ್ ಅವರ ಪತ್ನಿ ಸಂಗೀತಾ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆಯೆಂಬ ಸುದ್ದಿ ಹೊರಬಂದಿತ್ತು. ಜೊತೆಗೆ ವಿಜಯ್ ಅವರಿಗೆ ನಟಿಯೊಬ್ಬರೊಂದಿಗೆ ಅನೈತಿಕ ಸಂಬಂಧವಿದೆ ಎಂದು ಸಂಗೀತಾ ಆರೋಪಿಸಿದ್ದಾರೆಯೆಂಬ ವರದಿಗಳೂ ಹರಿದಾಡುತ್ತಿದ್ದವು. ಇದೇ … Continue reading ತ್ರಿಷಾ ಜೊತೆ ವಿಜಯ್ ತಿರುಗಾಟ: ಇದು ಸರಿನಾ? ಎಂದ ಫ್ಯಾನ್ಸ್