ವಿಜಯ್ ರಾಜಕೀಯ ಹೆಜ್ಜೆ ಐತಿಹಾಸಿಕ ಕ್ಷಣ: ಮಗನ ಬಗ್ಗೆ ಎದೆಯುಬ್ಬಿಸಿ ಮಾತಾಡಿದ ತಂದೆ ಚಂದ್ರಶೇಖರ್
ಹೊಸದಿಗಂತ ಡಿಜಿಟಲ್ ಡೆಸ್ಕ್: ತಮಿಳುನಾಡಿನ ರಾಜಕೀಯದಲ್ಲಿ ಟಿವಿಕೆ ಪಕ್ಷದ ಸಾಧನೆ ಚರ್ಚೆಗೆ ಗ್ರಾಸವಾಗಿರುವ ನಡುವೆ, ನಟ ವಿಜಯ್ ಅವರ ತಂದೆ ಎಸ್.ಎ ಚಂದ್ರಶೇಖರ್ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಮಗನ ಆತ್ಮವಿಶ್ವಾಸ ಮತ್ತು ಜನರ ಮೇಲಿನ ನಂಬಿಕೆಯೇ ಈ ಯಶಸ್ಸಿನ ಹಿಂದೆ ಇರುವ ದೊಡ್ಡ ಶಕ್ತಿ ಎಂದು ಅವರು ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ ಕೆಲವು ವರ್ಷಗಳಿಂದ ವಿಜಯ್ ರಾಜಕೀಯದತ್ತ ಗಂಭೀರ ಹೆಜ್ಜೆ ಇಟ್ಟಿದ್ದು, ಸಮಾಜಕ್ಕಾಗಿ ಕೆಲಸ ಮಾಡುವ ಸಂಕಲ್ಪ ಹೊಂದಿದ್ದರು ಎಂದು ತಿಳಿಸಿದರು. ಯಾವುದೇ ರಾಜಕೀಯ ಮೈತ್ರಿಯಿಲ್ಲದೆ … Continue reading ವಿಜಯ್ ರಾಜಕೀಯ ಹೆಜ್ಜೆ ಐತಿಹಾಸಿಕ ಕ್ಷಣ: ಮಗನ ಬಗ್ಗೆ ಎದೆಯುಬ್ಬಿಸಿ ಮಾತಾಡಿದ ತಂದೆ ಚಂದ್ರಶೇಖರ್
Copy and paste this URL into your WordPress site to embed
Copy and paste this code into your site to embed