ಶ್ರೀಹರಿಕೋಟದಿಂದ ನಭಕ್ಕೆ ಜಿಗಿದ ‘ವಿಕ್ರಮ್-1’: ದೇಶದ ಮೊದಲ ಖಾಸಗಿ ರಾಕೆಟ್ ಯಶಸ್ವಿ ಉಡಾವಣೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಇತಿಹಾಸ ನಿರ್ಮಾಣವಾಗಿದ್ದು, ದೇಶದ ಮೊದಲ ಖಾಸಗಿ ಕಕ್ಷೀಯ ಉಡಾವಣಾ ರಾಕೆಟ್ ‘ವಿಕ್ರಮ್-1’ ಯಶಸ್ವಿಯಾಗಿ ಬಾಹ್ಯಾಕಾಶದತ್ತ ಹಾರಿದೆ. ಹೈದರಾಬಾದ್ ಮೂಲದ ಸ್ಕೈರೂಟ್ ಏರೋಸ್ಪೇಸ್ ಅಭಿವೃದ್ಧಿಪಡಿಸಿರುವ ಈ ರಾಕೆಟ್‌ನ ಉಡಾವಣೆ ಭಾರತದ ಖಾಸಗಿ ಬಾಹ್ಯಾಕಾಶ ವಲಯಕ್ಕೆ ಮಹತ್ವದ ಮೈಲಿಗಲ್ಲು ಎಂದು ಪರಿಗಣಿಸಲಾಗಿದೆ. ‘ಮಿಷನ್ ಆಗಮನ’ ಯಶಸ್ವಿ ಆರಂಭ ‘ಮಿಷನ್ ಆಗಮನ’ ಎಂದು ಹೆಸರಿಸಲಾದ ಈ ಉಡಾವಣೆ ಶನಿವಾರ ಮಧ್ಯಾಹ್ನ 12.05 ಗಂಟೆಗೆ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ … Continue reading ಶ್ರೀಹರಿಕೋಟದಿಂದ ನಭಕ್ಕೆ ಜಿಗಿದ ‘ವಿಕ್ರಮ್-1’: ದೇಶದ ಮೊದಲ ಖಾಸಗಿ ರಾಕೆಟ್ ಯಶಸ್ವಿ ಉಡಾವಣೆ
Copy and paste this URL into your WordPress site to embed
Copy and paste this code into your site to embed