Monday, August 8, 2022

Latest Posts

ನಿರ್ದೇಶನಕ್ಕೆ ಇಳಿದಿದ್ದಾರಂತೆ ದೊಡ್ಮನೆ ಹುಡುಗ ವಿನಯ್ ರಾಜ್ ಕುಮಾರ್! ಯಾವ ಸಿನಿಮಾ ಗೊತ್ತಾ?

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ದೊಡ್ಮನೆ ಹುಡುಗ ವಿನಯ್ ರಾಜ್ ಕುಮಾರ್ ನಟನೆ ಜೊತೆಗೆ ಇದೀಗ ಆಕ್ಷನ್ ಕಟ್ ಹೇಳೋದಕ್ಕೆ ಮುಂದಾಗಿದ್ದಾರೆ.
ಇದೇನು, ಆಕ್ಟಿಂಗ್ ಬಿಟ್ಟು ನಿರ್ದೇಶನಕ್ಕೆ ಇಳಿದಿದ್ದಾರೆ ಅಂತ ಅಂದುಕೊಂಡ್ರಾ? ವಿನಯ್ ವಿನಯ್ ನಿರ್ದೇಶನ ಮಾಡುತ್ತಿರೋದು ನಿಜ ಆದರೆ ಅದು ರಿಯಲ್ ಲೈಫ್ ನಲ್ಲಿ ಅಲ್ಲ, ರೀಲ್ ಲೈಫ್ ನಲ್ಲಿ.
ಕೀರ್ತಿ ನಿರ್ದೇಶಿಸುತ್ತಿರುವ ‘ಅದೊಂದಿತ್ತು ಕಾಲ’ ಸಿನಿಮಾದಲ್ಲಿ ವಿನಯ್ ರಾಜಕುಮಾರ್ ನಿರ್ದೇಶಕನ ಪಾತ್ರದಲ್ಲಿ ಮಿಂಚಲಿದ್ದಾರೆ.
ಸದ್ಯ ಚಿತ್ರದ ಶೂಟಿಂಗ್ ಆರಂಭವಾಗಿದ್ದು, ಜುಲೈ 15ರ ಬಳಿಕ ಮತ್ತೆ ಚಿತ್ರೀಕರಣ ಮುಂದುವರೆಯಲಿದೆ ಅಂತ ಚತ್ರತಂಡ ತಿಳಿಸಿದೆ. ಈ ಚಿತ್ರದ ನಿರ್ಮಾಣದ ಖರ್ಚು ಭುವನ್ ಸುರೇಶ್ ನೋಡಿಕೊಳ್ಳಲಿದ್ದು, ಕಿರುತೆರೆ ನಟಿ ನಿಶಾ ಹಾಗೂ ಅದಿತಿ ಪ್ರಭುದೇವ ಹೀರೋಯಿನ್ ಆಗಿ ಕಾಣಿಸಿಕೊಳ್ಳಲಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss