Viral | ಕಳ್ಳರಿಂದ ತಪ್ಪಿಸಿಕೊಂಡು ಮನೆಯತ್ತ ಹೊರಟ ಶ್ವಾನಗಳ ಗುಂಪು, ನಾಯಿ ಪ್ರೀತಿ – ನಿಯತ್ತು ಅನ್ನೋದು ಇದಕ್ಕೇನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಚೀನಾದಲ್ಲಿ ಅಪಹರಣಕ್ಕೊಳಗಾದ ಏಳು ಸಾಕು ನಾಯಿಗಳು ಅಚ್ಚರಿಯ ರೀತಿಯಲ್ಲಿ ತಮ್ಮ ಮನೆಗೆ ಮರಳಿದ ಘಟನೆ ನಡೆದಿದೆ. ಮಾಲೀಕನ ಮನೆಯಿಂದ ಕಳ್ಳರು ಈ ನಾಯಿಗಳನ್ನು ಕದ್ದೊಯ್ದು ಟ್ರಕ್‌ನಲ್ಲಿ ಸಾಗಿಸುತ್ತಿದ್ದರು. ಮಾಂಸಕ್ಕಾಗಿ ನಾಯಿಗಳನ್ನು ಅಪಹರಿಸಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಮಧ್ಯ ದಾರಿಯಲ್ಲಿ ಟ್ರಕ್ ನಿಲ್ಲಿಸಿದ ವೇಳೆ, ನಾಯಿಗಳು ಚಾಣಾಕ್ಷತನದಿಂದ ತಪ್ಪಿಸಿಕೊಂಡಿವೆ. ಬಳಿಕ ಅವುಗಳು ಒಂದರ ಹಿಂದೆ ಒಂದಾಗಿ ಸಾಗುತ್ತಾ ಸುಮಾರು 17 ಕಿಲೋಮೀಟರ್ ದೂರವನ್ನು ನಡೆದು ಬಂದಿವೆ. ಈ ಸಂದರ್ಭದಲ್ಲಿ ಕಾರ್ಗಿ ತಳಿಯ ಸಣ್ಣ ನಾಯಿ … Continue reading Viral | ಕಳ್ಳರಿಂದ ತಪ್ಪಿಸಿಕೊಂಡು ಮನೆಯತ್ತ ಹೊರಟ ಶ್ವಾನಗಳ ಗುಂಪು, ನಾಯಿ ಪ್ರೀತಿ – ನಿಯತ್ತು ಅನ್ನೋದು ಇದಕ್ಕೇನೆ!