Viral | Bank Documents ಮೇಲೆ ಬಜ್ಜಿ ಬೋಂಡಾ ಮಾರಾಟ! ವೈರಲ್ ಆಯ್ತು ‘X’ ಪೋಸ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಎಕ್ಸ್ ನಲ್ಲಿ ಹಾಕಿದ ಪೋಸ್ಟ್ ಒಂದು ಇದೀಗ ದೇಶಾದ್ಯಂತ ಡೇಟಾ ಸುರಕ್ಷತೆ ಕುರಿತ ಗಂಭೀರ ಚರ್ಚೆಗೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಚಿತ್ರದಲ್ಲಿ, ರಸ್ತೆ ಬದಿಯ ಆಹಾರವನ್ನು ತಿನ್ನಲು ಬಳಸಿರುವ ಪ್ಲೇಟ್‌ ತಯಾರಾಗಿದ್ದು ಬ್ಯಾಂಕ್ ನ ದಾಖಲೆ ಎನ್ನಲಾಗಿದ್ದು, ಇದರಿಂದ ಜನರಲ್ಲಿ ಆತಂಕ ಹೆಚ್ಚಾಗಿದೆ. ಎಕ್ಸ್ (X) ಪ್ಲಾಟ್‌ಫಾರ್ಮ್‌ನಲ್ಲಿ ಹಂಚಿಕೊಂಡ ಈ ಚಿತ್ರದಲ್ಲಿ, ಬೋಂಡಾ ಬಜ್ಜಿ ತಿನ್ನುವ ಕಾಗದದ ಪ್ಲೇಟ್‌ ಮೇಲೆ ವ್ಯಕ್ತಿಯ ಹೆಸರು, ಸ್ಥಳ, ಪಾವತಿ ಸಂಬಂಧಿತ ಮಾಹಿತಿಯಂತೆ ಕಾಣುವ … Continue reading Viral | Bank Documents ಮೇಲೆ ಬಜ್ಜಿ ಬೋಂಡಾ ಮಾರಾಟ! ವೈರಲ್ ಆಯ್ತು ‘X’ ಪೋಸ್ಟ್