Viral | food ಡೆಲಿವರಿ ಬಾಯ್‌ಗೆ ಊಟ ನೀಡಿದ ಗ್ರಾಹಕ: ಎಮೋಷನಲ್ ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಜೀವನಕ್ಕಾಗಿ ದಿನವಿಡೀ ದುಡಿದು ಮನೆಮನೆಗೆ ಆಹಾರ ತಲುಪಿಸುವ ಡೆಲಿವರಿ ಬಾಯ್‌ಗಳ ಬದುಕಿನ ಹಿಂದೆ ಅನೇಕ ಕಾಣದ ಕಷ್ಟಗಳಿರುತ್ತವೆ. ಕೆಲವರು ಸಮಯಕ್ಕೆ ಆಹಾರ ತಲುಪಿಸದಿದ್ದರೆ ಅಸಮಾಧಾನ ವ್ಯಕ್ತಪಡಿಸುತ್ತಾರೆ. ಆದರೆ ದೆಹಲಿಯಲ್ಲಿ ನಡೆದ ಒಂದು ಸಣ್ಣ ಮಾನವೀಯ ಘಟನೆ ಇದೀಗ ಸಾವಿರಾರು ಜನರ ಮನ ಮುಟ್ಟಿದೆ. ಆಹಾರ ತಲುಪಿಸಲು ಬಂದ ಡೆಲಿವರಿ ಬಾಯ್‌ಗೆ ಗ್ರಾಹಕರೊಬ್ಬರು ಊಟಕ್ಕೆ ಆಹ್ವಾನ ನೀಡಿದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಗ್ರಾಹಕರು ಡೆಲಿವರಿ ಬಾಯ್‌ನ್ನು ಮನೆಗೆ ಒಳಗೆ ಕರೆದು … Continue reading Viral | food ಡೆಲಿವರಿ ಬಾಯ್‌ಗೆ ಊಟ ನೀಡಿದ ಗ್ರಾಹಕ: ಎಮೋಷನಲ್ ವಿಡಿಯೋ ವೈರಲ್