Viral | ಡಾಕ್ಟರ್‌ನ ದೇವ್ರು ಅನ್ನೋದು ಇದಕ್ಕೆ: ಜೀವನ್ಮರಣದ ಹೋರಾಟ..! ರೋಗಿಯನ್ನು ಬದುಕಿಸಿದ ವೈದ್ಯೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ಐಸಿಯುವಿನಲ್ಲಿ ಜೀವ-ಮರಣ ಹೋರಾಟ ನಡೆಸುತ್ತಿದ್ದ ರೋಗಿಯೊಬ್ಬರನ್ನು ಮಹಿಳಾ ವೈದ್ಯೆ ಸಮಯೋಚಿತ ಚಿಕಿತ್ಸೆ ನೀಡಿ ಬದುಕುಳಿಸಿದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರೋಗಿಯ ಹೃದಯಬಡಿತ ಸಂಪೂರ್ಣವಾಗಿ ಕಡಿಮೆಯಾಗಿದ್ದ ಪರಿಸ್ಥಿತಿಯಲ್ಲಿ,ನಿರಂತರ ಪ್ರಯತ್ನದಿಂದ ಮತ್ತೆ ಸಾಮಾನ್ಯ ಮಟ್ಟಕ್ಕೆ ತಂದು ಸ್ಥಿರಗೊಳಿಸಿದ್ದನ್ನು ವಿಡಿಯೋ ದಲ್ಲಿ ಕಾಣಬಹುದಾಗಿದೆ. ಆರಂಭದಲ್ಲಿ ನಿಮಿಷಕ್ಕೆ ಕೇವಲ 22 ಬಡಿತಗಳಷ್ಟೇ ಇದ್ದ ಹೃದಯದ ಚಟುವಟಿಕೆ, ವೈದ್ಯೆಯ ಪ್ರಯತ್ನದಿಂದ ನಿಧಾನವಾಗಿ 86 ಬಡಿತಗಳ ಮಟ್ಟಕ್ಕೆ ಏರಿತು. ಇದನ್ನೂ ಓದಿ: ವೈದ್ಯಕೀಯ ತಜ್ಞರ ಪ್ರಕಾರ, ಇಂತಹ ಪರಿಸ್ಥಿತಿಯಲ್ಲಿ … Continue reading Viral | ಡಾಕ್ಟರ್‌ನ ದೇವ್ರು ಅನ್ನೋದು ಇದಕ್ಕೆ: ಜೀವನ್ಮರಣದ ಹೋರಾಟ..! ರೋಗಿಯನ್ನು ಬದುಕಿಸಿದ ವೈದ್ಯೆ
Copy and paste this URL into your WordPress site to embed
Copy and paste this code into your site to embed