Viral | ಮಲಯಾಳಂ ನಟಿಯನ್ನು ತಬ್ಬಿ ಮುತ್ತಿನ ಮಳೆ ಸುರಿಸಿದ ಅಭಿಮಾನಿ: ಅಲ್ಲಿದ್ದವರು ಫುಲ್ ಶಾಕ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಸೆಲೆಬ್ರಿಟಿಗಳು ಅಭಿಮಾನಿಗಳ ಲೆಕ್ಕಕ್ಕಿಂತ ಹೆಚ್ಚಿನ ಪ್ರೀತಿ ಅಭಿಮಾನ ಎದುರಿಸುವುದು ಸಾಮಾನ್ಯ. ಆದರೆ ಕೆಲವೊಮ್ಮೆ ಈ ಅಭಿಮಾನವು ಅತಿರೇಕದ ವರ್ತನೆಗೆ ತಿರುಗಿದಾಗ ಅಸೌಕರ್ಯಕರ ಘಟನೆಗಳು ಸಂಭವಿಸುತ್ತವೆ. ಇಂತಹದ್ದೇ ಒಂದು ಘಟನೆ ಮಲಯಾಳಂ ನಟಿ ಮಂಜು ವಾರಿಯರ್ ಅವರಿಗೆ ಪಾಲಕ್ಕಾಡ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಎದುರಾಗಿದೆ. ಈ ಸಂದರ್ಭದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಾರ್ಯಕ್ರಮದ ವೇಳೆ ಅಭಿಮಾನಿಗಳೊಂದಿಗೆ ಸಂಭಾಷಣೆ ನಡೆಸುತ್ತಿದ್ದ ಮಂಜು ವಾರಿಯರ್ ಅವರ ಬಳಿ ಮಹಿಳಾ ಅಭಿಮಾನಿಯೊಬ್ಬರು ವೇದಿಕೆಗೆ … Continue reading Viral | ಮಲಯಾಳಂ ನಟಿಯನ್ನು ತಬ್ಬಿ ಮುತ್ತಿನ ಮಳೆ ಸುರಿಸಿದ ಅಭಿಮಾನಿ: ಅಲ್ಲಿದ್ದವರು ಫುಲ್ ಶಾಕ್
Copy and paste this URL into your WordPress site to embed
Copy and paste this code into your site to embed