Viral | ಮೈದಾನದಲ್ಲೇ ಕ್ಲಾಸ್ ತಗೊಂಡ ಗಂಭೀರ್: ಕೋಚ್ ಮಾತಿಗೆ ಖಡಕ್ ರಿಯಾಕ್ಷನ್ ಕೊಟ್ಟ ಪಾಂಡ್ಯ
2026ರ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡಕ್ಕೆ ಮೊದಲ ಸೋಲು ಎದುರಾಗಿದೆ. ಅಹಮದಾಬಾದ್‌ನಲ್ಲಿ ನಡೆದ ಸೂಪರ್-8 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 76 ರನ್‌ಗಳಿಂದ ಗೆದ್ದು ಭಾರತಕ್ಕೆ ಭಾರಿ ಆಘಾತ ನೀಡಿದೆ. ಈ ಸೋಲಿನಿಂದ ಭಾರತ ತಂಡದ ರನ್‌ರೇಟ್ ಕುಸಿದಿದ್ದು, ಸೆಮಿಫೈನಲ್ ಪ್ರವೇಶದ ದಾರಿ ಸಂಕೀರ್ಣವಾಗಿದೆ. ಉಳಿದ ಎರಡು ಪಂದ್ಯಗಳಲ್ಲಿ ಭಾರೀ ಅಂತರದ ಜಯ ಅಗತ್ಯವಾಗಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಡುತ್ತಿದ್ದಾರೆ. ಪಂದ್ಯದ ವೇಳೆ ಭಾರತ ಆಟಗಾರರ ಪ್ರದರ್ಶನದಿಂದ ಮುಖ್ಯ ಕೋಚ್ ಗೌತಮ್ ಗಂಭೀರ್ ಅಸಮಾಧಾನಗೊಂಡಿರುವುದು ಸಾಮಾಜಿಕ ಜಾಲತಾಣದಲ್ಲಿ ಭಾರಿ … Continue reading Viral | ಮೈದಾನದಲ್ಲೇ ಕ್ಲಾಸ್ ತಗೊಂಡ ಗಂಭೀರ್: ಕೋಚ್ ಮಾತಿಗೆ ಖಡಕ್ ರಿಯಾಕ್ಷನ್ ಕೊಟ್ಟ ಪಾಂಡ್ಯ
Copy and paste this URL into your WordPress site to embed
Copy and paste this code into your site to embed