Viral | ನಿದ್ದೆಯಲ್ಲೂ ಮೊಬೈಲ್ ಸ್ಕ್ರೋಲ್ ಮಾಡಿದ ಬಾಲಕಿ: ವಿಡಿಯೋ ನೋಡಿ ನೆಟ್ಟಿಗರ ನಿದ್ದೆ ಹಾರಿಹೋಯಿತು

ಹೊಸದಿಗಂತ ಡಿಜಿಟಲ್ ಡೆಸ್ಕ್: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ 12 ಸೆಕೆಂಡಿನ ಒಂದು ವಿಡಿಯೋ ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ. ನಿದ್ದೆಯಲ್ಲಿದ್ದ ಪುಟ್ಟ ಹುಡುಗಿಯೊಬ್ಬಳು ಕೈಯಲ್ಲಿ ಮೊಬೈಲ್ ಹಿಡಿದು ರೀಲ್ಸ್ ಸ್ಕ್ರೋಲ್ ಮಾಡುತ್ತಿರುವ ದೃಶ್ಯ ನೆಟ್ಟಿಗರ ಗಮನ ಸೆಳೆದಿದ್ದು, ಮಕ್ಕಳಲ್ಲಿ ಹೆಚ್ಚುತ್ತಿರುವ ಫೋನ್ ವ್ಯಸನದ ಬಗ್ಗೆ ಆತಂಕ ಮೂಡಿಸಿದೆ. ವಿಡಿಯೋದಲ್ಲಿ ಮಗು ಗಾಢ ನಿದ್ರೆಯಲ್ಲಿ ಮಲಗಿರುವಂತೆ ಕಾಣುತ್ತದೆ. ಕಣ್ಣುಗಳು ಸಂಪೂರ್ಣ ಮುಚ್ಚಿಕೊಂಡಿದ್ದರೂ, ಅವಳ ಕೈಯಲ್ಲಿರುವ ಮೊಬೈಲ್ ಪರದೆಯ ಮೇಲೆ ಬೆರಳು ನಿಧಾನವಾಗಿ ಚಲಿಸುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ. ಎಚ್ಚರದಲ್ಲಿರುವಾಗ … Continue reading Viral | ನಿದ್ದೆಯಲ್ಲೂ ಮೊಬೈಲ್ ಸ್ಕ್ರೋಲ್ ಮಾಡಿದ ಬಾಲಕಿ: ವಿಡಿಯೋ ನೋಡಿ ನೆಟ್ಟಿಗರ ನಿದ್ದೆ ಹಾರಿಹೋಯಿತು